ವಚನ - 965     
 
ಹೆಣ್ಣಿನದೆಸೆಯಿಂದ| ರಣ್ಯದಿ ನಡೆತಂದು| ಹಣ್ಣಿತು ಜಗಳ ಪಶ್ಚಿಮದ ಮಂತ್ರಿಗ-| ಳಣ್ಣ ಬಂದಾನು ಸರ್ವಜ್ಞ