ವಚನ - 966     
 
ಆನೆಗುಂದಿಯ ಅರಸ|ನಾನೆ ಕುದುರೆಯ ಕಟ್ಟಿ| ಮಾನ ಮನ್ನೆಯರು ಮಡಿಯಲು ನಗರವ| ಖಾನರಾಳ್ಯಾರು ಸರ್ವಜ್ಞ