ವಚನ - 973     
 
ಚಕ್ರಪಾಣಿಯ ದಂಡು ಸೊಕ್ಕೇರಿ ಬರುವಾಗ| ರಕ್ಕಸರು ಕರಿಯನೊಡಗೂಡಿ ದೊರೆಯನು| ತಿಕ್ಕಿಬಿಟ್ಟಾರು! ಸರ್ವಜ್ಞ