ವಚನ - 974     
 
ಪಶುವನಂದಿಯ ಕಡಿದು ಬಿಸುಮಿಲ್ಲಗಳ ಮಾಡಿ| ಹಸುಕೋಳಿ ಕುರಿಯ ಕಡಿಯಲು ಹಂಪೆಯಲಿ| ಕಿಸುಕುಳವಾಯ್ತು ಸರ್ವಜ್ಞ