ವಚನ - 983     
 
ಪಟ್ಟವಿಲ್ಲದ ಶಿಶುವು ಸೃಷ್ಟಿಯನಾಳೀತು| ಪಟ್ಟದರಸುಗಳು ಅಳಿಯಲು ಜಗದವನ| ಪಟ್ಟಕಾಣಯ್ಯ ಸರ್ವಜ್ಞ