ವಚನ - 984     
 
ನಂದಿವಾಹನನಲ್ಲಿ ಸಂದೇಹವಿಹುದೇಕೆ| ನಂದನದಲೊಂದು ಕರಿಹುಟ್ಟಿ ಶರಣರು| ಬಂದುದಕೆ ಕುರುಹು! ಸರ್ವಜ್ಞ