ವಚನ - 1005     
 
ರಂಗಪಟ್ಟಣದೊಳಗೆ ರಂಗಭಕ್ತನು ಹುಟ್ಟಿ| ರಂಗನಪೂಜೆ ಭಂಗವಾಗಲು ಪಟ್ಣ| ಮಂಗನಾದೀತು ಸರ್ವಜ್ಞ