ವಚನ - 1006     
 
ಆನೆಗನ ಹಳ್ಳಿಯಲಿ ವಾನರನ ಪೆಸರವಗೆ| ಖಾನ ಖಾನರನು ಕೆಡಹುತ ಪಟ್ಟಣಕೆ| ತಾನೆ ಬಂದಾನು ಸರ್ವಜ್ಞ