ವಚನ - 1017     
 
ಹಂಗಿನ ಹಾಲಿನಿಂ | ದಂಬಲಿಯ ತಿಳಿಲೇಸು| ಭಂಗಬಟ್ಟುಂಬ ಬಿಸಿಯಿಂದ ತಿರಿವರ| ಸಂಗವೇ ಲೇಸು ಸರ್ವಜ್ಞ