ವಚನ - 1018     
 
ಜಾಜಿಯಾ ಹೂ ಲೇಸು| ತೇಜಿವಾಹನಲೇಸು| ರಾಜಮಂದಿರದೊಳಿರಲೇಸು ತಪ್ಪುಗಳ| ಮಾಜುವದೆ ಲೇಸು ಸರ್ವಜ್ಞ