ಅಳೆಲೇಸು ಗೊಲ್ಲಂಗೆ ಮಳೆಲೇಸು ಕಳ್ಳಂಗೆ|
ಬಲೆಲೇಸು ಮೀನು ಹಿಡಿವಗೆ, ಕುರುಡಂಗೆ|
ಸುಳಿದಾಟಲೇಸು ಸರ್ವಜ್ಞ
Music
Courtesy:
Transliteration
Aḷelēsu gollaṅge maḷelēsu kaḷḷaṅge|
balelēsu mīnu hiḍivage, kuruḍaṅge|
suḷidāṭalēsu sarvajña
ಶಬ್ದಾರ್ಥಗಳು
ಮೊಳೆ = ಕನ್ನಗತ್ತರಿ ; ಸುಳಿದಾಟ = ತಡವ್ಯಾಡುತ್ತ ಹೋಗು ;