ಉದ್ದಿನಾ ಒಡೆಲೇಸು ಬುದ್ದಿಯಾ ನುಡಿಲೇಸು|
ಬಿದ್ದೊಡವೆ ಕಯ್ಗೆ ಬರಲೇಸು ಶಿಶುವಿಗೆ|
ಮುದ್ದಾಟಲೇಸು ಸರ್ವಜ್ಞ
Music
Courtesy:
Transliteration
Uddinā oḍelēsu buddiyā nuḍilēsu|
biddoḍave kayge baralēsu śiśuvige|
muddāṭalēsu sarvajña
ಶಬ್ದಾರ್ಥಗಳು
ಕೈಗೆಬರು = ತಿರುಗಿಸಿಗು ; ಬಿದ್ದೊಡವೆ = ಕಳೆದುಹೋದ ವಸ್ತು ;