ವಚನ - 1027     
 
ಒಸರುವಾ ತೊರೆಲೇಸು ಹಸನಾದ ಕೆರೆಲೇಸು| ಪಸರವಿರುವವನ ನೆರೆಲೇಸು ಸಾಗರವು| ವಸುಧಿಗೆಲೇಸು ಸರ್ವಜ್ಞ