ವಚನ - 1028     
 
ಜಾಣೆಯಾ ನುಡಿಲೇಸು ವೀಣೆಯಾಸ್ವರಲೇಸು| ಮಾಣದೆ ವದನ ಶುಚಿಲೇಸು ಕೂರ್ಪವರ| ಕಾಣುವುದೆಲೇಸು ಸರ್ವಜ್ಞ