ಹರಳು ಉಂಗುರಲೇಸು ಹುರಳಿ ಕುದುರೆಗೆಲೇಸು|
ಮರಳು ನೆಲ ತೆಂಗಿಗಿರಲೇಸು ಸ್ತ್ರೀಯರಿಗೆ|
ಕುರುಳು ಲೇಸೆಂದ ಸರ್ವಜ್ಞ
Music
Courtesy:
Transliteration
Haraḷu uṅguralēsu huraḷi kuduregelēsu|
maraḷu nela teṅgigiralēsu strīyarige|
kuruḷu lēsenda sarvajña
ಶಬ್ದಾರ್ಥಗಳು
ಕುರುಳು = ಉಂಗುರ ಕೂದಲು ; ಮರಳು ನೆಲ = ಸೌಳು ಭೂಮಿ ; ಹರಳು ಉಂಗುರ = ರತ್ನ ಖಚಿತವಾದ ಚಿನ್ನದ ಉಂಗುರ ;