ಉಪ್ಪಿಲ್ಲದುಣಹೊಲ್ಲ; ಮುಪ್ಪು, ಬಡತನ ಹೊಲ್ಲ;|
ತಪ್ಪನು ನುಡಿವ ಸತಿಹೊಲ್ಲ; ಒಪ್ಪಿರಲು|
ತಪ್ಪುವುದೆ ಹೊಲ್ಲ ಸರ್ವಜ್ಞ
Music
Courtesy:
Transliteration
Uppilladuṇaholla; muppu, baḍatana holla;|
tappanu nuḍiva satiholla; oppiralu|
tappuvude holla sarvajña
ಶಬ್ದಾರ್ಥಗಳು
ಒಪ್ಪು = ಮಾತುಕೊಡು ; ತಪ್ಪನು ನುಡಿವ = ಒಳ್ಳಾಡುವ ;