ವಚನ - 1048     
 
ಸಂತೆಯಾ ಮನೆಹೊಲ್ಲ ಚಿಂತೆಯಾತನು ಹೊಲ್ಲ| ಎಂತೊಲ್ಲದವಳ ರತಿಹೊಲ್ಲ ಬಾಳುವರಿ-| ಗಂತಕನೆ ಹೊಲ್ಲ ಸರ್ವಜ್ಞ