ಸನ್ತೆಸಾಲಕೆ ಹೊಲ್ಲ ಕೊನ್ತಡೊಂಕಲು ಹೊಲ್ಲ|
ಬೊನ್ತೆಹಚ್ಚಡವ ಹೊದೆಹೊಲ್ಲ ಆಗಲು|
ಚಿನ್ತೆಯೇ ಹೊಲ್ಲ ಸರ್ವಜ್ಞ
Music
Courtesy:
Transliteration
Santesālake holla kontaḍoṅkalu holla|
bontehaccaḍava hodeholla āgalu|
cinteyē holla sarvajña
ಶಬ್ದಾರ್ಥಗಳು
ಕೊನ್ತ = ಈಟಿ ; ಬೊನ್ತೆ = ಹರಕು ರಗಟೆ ;