ವಚನ - 1055     
 
ಬಿತ್ತದಾ ಹೊಲಹೊಲ್ಲ ಮತ್ತಿದಾ ಮನೆಹೊಲ್ಲ| ಚಿತ್ತ ಬಂದತ್ತ ತಿರುಗುವ ಮಗಹೊಲ್ಲ| ಬತ್ತಲಿರಹೊಲ್ಲ ಸರ್ವಜ್ಞ