ವಚನ - 1056     
 
ಪೀಠ ಮೂಢಗೆ ಹೊಲ್ಲ ಕೀಟ ನಿದ್ರೆಗೆ ಹೊಲ್ಲ| ತೀಟೆಯೇ ಹೊಲ್ಲ ಕಜ್ಜಿಯ, ದುರ್ಜನರ| ಕಾಟವೇ ಹೊಲ್ಲ ಸರ್ವಜ್ಞ