ವಚನ - 1058     
 
ಮುನ್ನ ಮಾಡಿದ ಪಾಪ ಹೊನ್ನಿನಿಂ ಪೋಪುದೇ| ಹೊನ್ನಿನ ಪುಣ್ಯವದು ಬೇರೆ ಪಾಪತಾ| ಮುನ್ನಿನಂತಿಹುದು! ಸರ್ವಜ್ಞ