ವಚನ - 1057     
 
ಪುಣ್ಯ ಪಾಪಗಳೆಂಬ ತಿಣ್ಣ ಭೇದಗಳಿಂದ| ತಣ್ಣಗೆ ಜಗವು ನಡೆದಿಹುದಲ್ಲದಡೆ| ನುಣ್ಣಗಾಗಿಹುದು! ಸರ್ವಜ್ಞ