ವಚನ - 1060     
 
ಹಿಂದೆ ಪಾಪವ ಮಾಡಿ ಮುಂದೆ ಪುಣ್ಯವು ಹೇಗೆ?| ಹಿಂದು ಮುಂದರಿದೆ ನಡೆದರೆ ನರಕದಿ| ಬೆಂದು ಸಾಯುವುದು! ಸರ್ವಜ್ಞ

C-630 

  Tue 04 Mar 2025  

 🙏
  Santosh
Mudigere