ವಚನ - 1061     
 
ಹರೆಯಲ್ಲಿನಾ ಪಾಪ ಕೆರೆಯಲ್ಲಿ ಪೋಪುದೇ| ವರೆಗಲ್ಲಿನಂತೆ ವಿಧಿಯಿರಲು ನೀತಿಯ| ಇರವು ಬೇರೆಂದ ಸರ್ವಜ್ಞ