ವಚನ - 1064     
 
ಪುಣ್ಯತನಗುಳ್ಳನಕ ಮನ್ನಣೆಯು ಪಿರಿದಕ್ಕು| ಹಣ್ಣಿದ ಕಾರ್ಯ ಫಲವಕ್ಕು ಹಿಡಿದಿರ್ದ| ಮಣ್ಣು ಹೊನ್ನಕ್ಕು ಸರ್ವಜ್ಞ