ವಚನ - 1065     
 
ತೋಡಿರ್ದ ಭಾವಿಗೆ ಕೂಡಿರ್ದ ಜಲಸಾಕ್ಷಿ| ಮಾಡಿದ್ದ ಕೆಲ್ಲ ಮನಸಾಕ್ಷಿ ಸರ್ವಕು| ಮೃಡನೆ ತಾ ಸಾಕ್ಷಿ ಸರ್ವಜ್ಞ