ವಚನ - 1068     
 
ಸತ್ಯರಿಗೆ ಧರೆಯೆಲ್ಲ ಮಸ್ತಕದಿ ಎರಗುವುದು| ಹೆತ್ತ ತಾಯ್ಮಗನ ಕರೆವಂತೆ ಶಿವನವರ-| ನೆತ್ತಿಕೊಂಬುವನು! ಸರ್ವಜ್ಞ