ವಚನ - 1069     
 
ಕುಂದನಳಿದವ ದೈವ ಬಂಧ ಕಳೆದವ ದೈವ| ನೊಂದು ತಾ ನೊಯಿಸದವ ದೈವ ಹುಸಿಯದ-| ನಿಂದು ಧರನೆಂದ! ಸರ್ವಜ್ಞ