ವಚನ - 1070     
 
ಹುಸಿದ ನಿಂದಯ್ನೂರು | ಪಶುವ ಕೊಂದವ ಲೇಸು| ಸಿಸುವಧೆಯ ಮಾಡಿದರೆ ಲೇಸು ಮರೆಯಲಿ-| ದ್ದೆಸೆದರೂ ಲೇಸು ಸರ್ವಜ್ಞ