ವಚನ - 1073     
 
ಕಾಲು ಮುರಿದರೆ ಹೊಲ್ಲ ಬಾಲೆ ಮುದುಕಗೆ ಹೊಲ್ಲ| ನಾಲಿಗೆಯಲೆರಡು ನುಡಿಹೊಲ್ಲ, ಸಮರದಿ| ಸೋಲುವುದೆ ಹೊಲ್ಲ ಸರ್ವಜ್ಞ