ವಚನ - 1074     
 
ದಿಟವೆ ಪುಣ್ಯದ ಪುಂಜ ಸಟೆಯೆ ಪಾಪದ ಬೀಜ| ಕುಟಿಲ ವಂಚನೆಗೆ ಪೋಗದೆ ನಿಜದಿ ಪಿಡಿ| ಘಟವೆನೆಚ್ಚರದಿ ಸರ್ವಜ್ಞ