ಕೊಂದು ತಿನ್ನುವ ಕಂದ ಕೊಂದನೆಂದೆನಬೇಡ|
ನೊಂದಂತೆ ನೋವನರಿಯದ ನರನಂದು|
ಕೊಂದಿಹುದೆ ನಿಜವು! ಸರ್ವಜ್ಞ
Music
Courtesy:
Transliteration
Kondu tinnuva kanda kondanendenabēḍa|
nondante nōvanariyada naranandu|
kondihude nijavu! Sarvajña
ಶಬ್ದಾರ್ಥಗಳು
ಕೊಂದು ತಿನ್ನುವ ಕಂದು = ಮಾಂಸಹಾರಿ;