ವಚನ - 1085     
 
ನರಹತ್ಯೆವೆಂಬುದು ನರಕದಾ ನಡುಮನೆಯು| ಗುರು, ಶಿಶು, ನರನ ಹತ್ಯವ ಮಾಡಿದನ| ಇರವು ರೌರವವು ಸರ್ವಜ್ಞ