ವಚನ - 1087     
 
ಅಂದು ಕಾಮನ ಹರನು ಕೊಂದನೆಂಬುದು ಹುಸಿಯು| ಇಂದು ವದನೆಯರ ಕಡೆಗಣ್ಣ ನೋಟದಿ| ನಿಂದಿಹನು ಸ್ಮರನು ಸರ್ವಜ್ಞ