ವಚನ - 1086     
 
ಬಲವಂತರಾದವರು ಕಲಹದಿಂ ಕೆಟ್ಟಹರು| ಬಲವಂತ ಬಲಿಯು, ದುರ್ಯೋಧನಾದಿಗಳು| ಛಲದಲುಳಿದಿಹರೆ, ಸರ್ವಜ್ಞ