ವಚನ - 1092     
 
ಈರೈದು ತಲೆವುಳ್ಳ ಧೀರರಾವಣ ಮಡಿದ| ವೀರ ಕೀಚಕನುಗಡ ಸತ್ತ ಪರಸತಿಯ| ದಾರಿ ಬೇಡಂದ! ಸರ್ವಜ್ಞ