ವಚನ - 1093     
 
ಅಗಳೇಳು ಸಾಸಿರವು ಮುಗಿಲು ಮುಟ್ಟುವ ಕೋಟೆ| ಹಗಲೆದ್ದು ಹತ್ತುತಲೆಯಾತ ಪರಸತಿಯ | ನೆನೆದು ತಾ ಕೆಟ್ಟ ಸರ್ವಜ್ಞ