ವಚನ - 1094     
 
ಎಂಟೆರಡು ತಲೆಯುಳ್ಳ ಬಂಟರಾವಣಕೆಟ್ಟ| ತುಂಟಕೀಚಕನು ಹೊರಹೊಂಟ ಪರಸತಿಯ| ನಂಟು ಬೇಡಂದ ಸರ್ವಜ್ಞ