ಹಸ್ತದಲಿ ಭೀಮಬಲ ಕುಸ್ತಿಯಲಿ ಕಾಮಬಲ|
ಅಸ್ತಿಮುರಿದಿರಲು ಕೀಚಕನ, ಪರಸತಿಯ|
ಪ್ರಸ್ತವೇ ಬೇಡ! ಸರ್ವಜ್ಞ
Music
Courtesy:
Transliteration
Hastadali bhīmabala kustiyali kāmabala|
astimuridiralu kīcakana, parasatiya|
prastavē bēḍa! Sarvajña
ಶಬ್ದಾರ್ಥಗಳು
ಕಾಮಬಲ = ಸ್ತ್ರೀಯುದ್ಧದಲ್ಲಿ ಗೆಲ್ಲತಕ್ಕವನು ಕಾಮನೇ; ಪ್ರಸ್ತ = ಪ್ರಸ್ತಾಪ, ಗೊಡವೆ.; ಹಸ್ತದಲಿ = ಶರೀರಬಲದಲ್ಲಿ ಕುಸ್ತಿಯಲಿ;