ಸರಸವೆಗ್ಗಳ ಹೊಲ್ಲ ಹೊರಸುಕಿಗ್ಗಳ ಹೊಲ್ಲ|
ಅರಸಾಳು ಮನೆಗೆ ಬರಹೊಲ್ಲ ಪರಸತಿಯ |
ಸರಸವೇ ಹೊಲ್ಲ ಸರ್ವಜ್ಞ
Music
Courtesy:
Transliteration
Sarasaveggaḷa holla horasukiggaḷa holla|
arasāḷu manege baraholla parasatiya |
sarasavē holla sarvajña
ಶಬ್ದಾರ್ಥಗಳು
ಕಿಗ್ಗಳ = ಹರಿದು ಜೋಳಿಗೆಯಾದ; ವೆಗ್ಗಳಸರಸ = ಅತಿಸ್ನೇಹ;