ಮಾಳಿಗೆಯ ಮನೆಲೇಸು ಗೂಳಿರುವ ಪಶುಲೇಸು|
ಈಳೆಯ ಹಿತ್ತಲಿರಲೇಸು ಪತಿವ್ರತೆಯ|
ಬಾಳು ಲೇಸೆಂದ ಸರ್ವಜ್ಞ
Music
Courtesy:
Transliteration
Māḷigeya manelēsu gūḷiruva paśulēsu|
īḷeya hittaliralēsu pativrateya|
bāḷu lēsenda sarvajña
ಶಬ್ದಾರ್ಥಗಳು
ಗೂಳಿರುವ ಪಶು = ಜಾತಿಯ ಹೋರಿಗಳು; ಮಾಳಿಗೆಯಮನೆ = ಅಂತಸ್ತು ಉಪ್ಪರಿಗೆ(ಶುದ್ಧ ಹವೆಯ ದೆಸೆಯಿಂದ);