ಮುತ್ತು ನೀರಲಿ ಹುಟ್ಟಿ ಹತ್ತು ಸಾವಿರ ಹಡೆಗು|
ಹತ್ತು ಚಿಪ್ಪೊಂದು ಹಣಮಿಲ್ಲ ತಾಯ್ತಂದೆ|
ಎತ್ತಣವರೆಂದ ಸರ್ವಜ್ಞ
Music
Courtesy:
Transliteration
Muttu nīrali huṭṭi hattu sāvira haḍegu|
hattu cippondu haṇamilla tāytande|
ettaṇavarenda sarvajña
ಶಬ್ದಾರ್ಥಗಳು
ಹಡೆಗು = ಕೊಡುತ್ತದೆ;