ವಚನ - 1117     
 
ರಾಗಯೋಗಿಗೆ ಹೊಲ್ಲ ಭೋಗರೋಗಿಗೆ ಹೊಲ್ಲ| ಓಗರ ಎಣ್ಣೆ ಉಣಹೊಲ್ಲ ಪರನಿಂದೆ| ಆಗಲು ಹೊಲ್ಲ ಸರ್ವಜ್ಞ