ವಚನ - 1116     
 
ತೆಂಗಿಗೆ ಹಿರಿಯರಿಗೆ ಹಂಗು ಮಾಡಲೆಬೇಕು| ತೆಂಗಿನ ಬುಡಕೆ ನೀರೆರೆಯೆ ಕಡೆಯಲಿ| ಹಿಂಗದೀವಂತೆ ಸರ್ವಜ್ಞ