ವಚನ - 1122     
 
ಉದ್ದುರುಟು ಮಾತಾಡಿ ಇದ್ದುದನು ಹೋಗಾಡಿ| ಉದ್ದನ ಮರದ ತುದಿಗೇರಿ ಕೈಜಾರಿ| ಬಿದ್ದು ಸತ್ತಂತೆ ಸರ್ವಜ್ಞ