ವಚನ - 1123     
 
ಅಂಧಕನು ನಿಂದಿರಲು ಮುಂದೆ ಬಪ್ಪರಕಾಣ| ಬಂದರೆ ಬಾರೆಂದೆನದಿರ್ಪ ಗರ್ವಿಯ| ದಂದುಗವೆ ಬೇಡ ಸರ್ವಜ್ಞ