ವಚನ - 1130     
 
ಸಿರಿಯಣ್ಣನುಳ್ಳನಕ ಹಿರಿಯಣ್ಣ ನೆನಿಸಿಪ್ಪ| ಸಿರಿಯಣ್ಣ ಹೋದ ಮರುದಿನ ಹಿರಿಯಣ್ಣ| ನರಿಯಣ್ಣನೆಂದ ಸರ್ವಜ್ಞ