ವಚನ - 1131     
 
ಮಡದಿ ಮಕ್ಕಳ ಮಮತೆ ಒಡಲೊಡವೆಯಿರುವನಕ| ಒಡಲೊಡವೆ ಹೋದ ಮರುದಿನ ಅವರೆಲ್ಲ| ಕಡೆಗೆ ಸಾರುವರು ಸರ್ವಜ್ಞ