ಕಂಡುದನು ನುಡಿದಿಹರೆ ಕೆಂಡವಾಗುವುದೇಕೆ?|
ಮಂಡಲದೊಳಗೆ ಜಾರದಿಹ ಮನುಜರನು|
ಕಂಡದ್ದು ಉಂಟೆ? ಸರ್ವಜ್ಞ
Music
Courtesy:
Transliteration
Kaṇḍudanu nuḍidihare keṇḍavāguvudēke?|
Maṇḍaladoḷage jāradiha manujaranu|
kaṇḍaddu uṇṭe? Sarvajña
ಶಬ್ದಾರ್ಥಗಳು
ಕೆಂಡವಾಗು = ಸಿಟ್ಟಿಗೇಳು; ಜಾರು = ತಪ್ಪು;