ವಚನ - 1136     
 
ಕಂಡುದನು ಆಡೆ ಭೂ| ಮಂಡಲವು ಮುನಿಯುವುದು| ಕೊಂಡಾಡುತಿಚ್ಚೆ ನುಡಿದರೆ ಜಗವೆಲ್ಲ| ಮುಂಡಾಡುತಿಹುದು ಸರ್ವಜ್ಞ